ಟ್ವೀಟ್‌ : ಡಿ.ವಿ. ಸದಾನಂದ ಗೌಡ

ಇವನಾರವ ಇವನಾರವ, ಇವ ನಮ್ಮವ ಇವ ನಮ್ಮವ... ಎಂದು ಅಚ್ಚಗನ್ನಡದಲ್ಲಿರುವ ವಚನವನ್ನು ಅಪಭ್ರಂಶ ಮಾಡಿ ಹೇಳಿರುವುದು ಜಗಜ್ಯೋತಿ ಬಸವಣ್ಣನವರಿಗೆ, ಕನ್ನಡಕ್ಕೆ ಅವಮಾನ ಮಾಡಿದ್ದು ಖಂಡನೀಯ. ರಾಹುಲ್ ಗಾಂಧಿಯವರು ಹೋದಲ್ಲೆಲ್ಲ ಬಿಜೆಪಿಗೆ ಹೆಚ್ಚು ಸ್ಥಾನ ಯಾಕೆ ಬರುತ್ತದೆ ಎಂಬುದು ಇಂದು ಅರ್ಥವಾಯಿತು

–ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

Back to Top