ಟ್ವಿಟ್ವಾದ: ಅತ್ರಾಡಿ ಸುರೇಶ್‌ ಹೆಗ್ಡೆ

ನಿಜವಾದ ಚುನಾವಣೆ ಈಗ ಬಂದಿದೆ. ಗಣಿಧಣಿಗಳು ಅಖಾಡಕ್ಕೆ ಇಳಿದಿದ್ದಾರೆ. ರಾವಣನಿಲ್ಲದೇ ರಾಮಾಯಣ ಇರುತ್ತಿರಲಿಲ್ಲ, ಮಹಾಭಾರತ ನಡೀಬೇಕು ಅಂದರೆ ದುರ್ಯೋಧನ ಇರಲೇಬೇಕು.

- ಕನ್ನಡಿಗ‏ @ayaz4708

 

ಆರೋಪಿ ಜನಾರ್ದನ ರೆಡ್ಡಿಯವರನ್ನು ಅಪ್ಪಿಕೊಂಡಿರುವ ಬಿಜೆಪಿ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸನ್ನು ವಿರೋಧಿಸುತ್ತಿದೆ? ಅಂದು ಬಿಜೆಪಿ ಮಾಡಿದ್ದನ್ನೇ ಇಂದು ಕಾಂಗ್ರೆಸ್ ಮಾಡುತ್ತಿದೆ.

- ಅತ್ರಾಡಿ ಸುರೇಶ್‌ ಹೆಗ್ಡೆ

Back to Top