ಚುನಾವಣಾ ಸುದ್ದಿ

ಪ್ರಜಾಮತ
Chamrajpet
Tue, 02/27/2018 - 00:28
ರಾಜಧಾನಿಯಲ್ಲಿ ಜೆಡಿಎಸ್‌ ಗೆದ್ದಿದ್ದ ಮೂರು ಕ್ಷೇತ್ರಗಳಲ್ಲಿ ಚಾಮರಾಜಪೇಟೆಯೂ ಒಂದು. ಇಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಿ.ಜೆಡ್‌.ಜಮೀರ್‌ ಅಹಮದ್‌ ಖಾನ್‌ ಪಕ್ಷದಿಂದ ದೂರವಾಗಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಈ ಬಾರಿ ಇಲ್ಲಿನ ರಾಜಕೀಯ ಸಮೀಕರಣ ಬದಲಾಗಿದೆ.
Mon, 02/26/2018 - 00:16
ಈ ಯೋಜನೆ ರೂಪುಗೊಂಡಿದ್ದು ನೀರಾವರಿಗೋ ಅಥವಾ ಹುಬ್ಬಳ್ಳಿ– ಧಾರವಾಡ ಜನತೆಯ ಕುಡಿಯುವ ನೀರಿನ ಅಗತ್ಯ ಪೂರೈಸುವ ಸಲುವಾಗಿಯೋ ಎಂಬುದನ್ನು ರೈತರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವವರು ಯಾರು?
Mon, 02/26/2018 - 00:11
ಈ ಚುನಾವಣೆ ಮುಗಿಯೋ ಅಷ್ಟೊತ್ತಿಗೆ ಇನ್ನೂ ಏನೇನ್ ಕೇಳ್ಬೇಕೋ ಈ ಕಿವೀಲಿ, ಏನೇನ್ ನೋಡ್ಬೇಕೋ ಈ ಕಣ್ಣಲ್ಲಿ.
Mon, 02/26/2018 - 00:08
‘ಆನೆ’ ನಡಿಗೆಯ ಚೆಲುವೆ! ಹೂ‘ಬಾಣ’ ನಗೆಯ ಒಲವೆ!
Mon, 02/26/2018 - 00:07
ಜಾತಿ ಭೇದ ತೋರುವ ರಾಜಕಾರಣಿಗಳು ಜನರನ್ನು ಒಡೆದು ಆಳುವ ನೀತಿ ಮೈಗೂಡಿಸಿಕೊಂಡು, ನಮ್ಮ ನಮ್ಮಲ್ಲಿ ಭೇದ ಭಾವ ಉಂಟು ಮಾಡುತ್ತಿದ್ದಾರೆ.
Mon, 02/26/2018 - 00:03
ಮುಖ್ಯಮಂತ್ರಿ ಸಿದ್ದರಾಮಯ್ಯ ₹40 ಲಕ್ಷದ ಕೈಗಡಿಯಾರ ಕಟ್ಟಿಕೊಳ್ಳುತ್ತಾರೆ. ದೇಶದಲ್ಲಿ ಭ್ರಷ್ಟಾಚಾರದ ಸ್ಪರ್ಧೆ ಏರ್ಪಡಿಸಿದರೆ ಅವ ರಿಗೇ ನಂಬರ್‌ ಒನ್ ಸ್ಥಾನ ಕೊಡಬೇಕಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.
Mon, 02/26/2018 - 00:00
‘ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಗುಜರಾತಿನಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ₹ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ’ ಎಂದು ರಾಹುಲ್ ವಿಶ್ಲೇಷಿಸಿದರು.
Sun, 02/25/2018 - 02:03
ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಗೂಂಡಾಗಿರಿ ಬಗ್ಗೆ ಮಾತನಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Sun, 02/25/2018 - 01:54
‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಬರೀ ಸುಳ್ಳುಗಳನ್ನು ಹೇಳುತ್ತಾ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.
Sun, 02/25/2018 - 01:50
ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದು ಹೋಳಿ ಹಬ್ಬದ ನಂತರ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದರು.

Pages

Back to Top