ಚುನಾವಣಾ ಸುದ್ದಿ

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಕಲಬುರ್ಗಿಯ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ವಿಜಯೋತ್ಸವ
Wed, 02/28/2018 - 00:35
ಹಿಂದುಳಿದಿರುವ ಈ ಪ್ರದೇಶದಲ್ಲೀಗ ಅಭಿವೃದ್ಧಿ ಪರ್ವವೇನೋ ಆರಂಭವಾಗಿದೆ. ಆದರೆ, ಇದರ ಫಲಾನುಭವಿಗಳಾದ ಸ್ಥಳೀಯರಲ್ಲಿ ಈ ಬಗ್ಗೆ ಅಗತ್ಯ ಜಾಗೃತಿ ಮೂಡಿದೆಯೇ? ‘ಕೊಡುಗೆ’ಯ ಲಾಭ ಪಡೆದುಕೊಳ್ಳುವ ರಾಜಕಾರಣಿಗಳ ಲೆಕ್ಕಾಚಾರ ಫಲಿಸುವುದೇ?
Wed, 02/28/2018 - 00:17
ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ, ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದರು. ಆ ಶಾಲಿಗೆ ಮೆತ್ತಿರುವ ರೈತರ ರಕ್ತದ ಕಲೆ ಇನ್ನೂ ಮಾಸಿಲ್ಲ. ಅವರಿಗೆ ‘ರೈತ ಬಂಧು’ ಬಿರುದು ಕೊಡಬೇಕಾ...
 ಹೊನ್ನಾಳಿಯ ಕೆಂಪಿಕೊಪ್ಪದ ಮಂಜುನಾಥ ಆಚಾರ್ ಸಾಗವಾನಿ ಮರದಲ್ಲಿ ಕೆತ್ತಿದ ನೇಗಿಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರಿಗೆ ಉಡುಗೊರೆಯಾಗಿ ನೀಡಿದರು.
Tue, 02/27/2018 - 23:51
‘ಕರ್ನಾಟಕ ಸರ್ಕಾರ ಪಾಪಗಳ ಭಾರದಿಂದ ನಲುಗಿದೆ. ಇಲ್ಲಿ ಅದು ಎಂಥ ಸ್ಥಿತಿ ತಲುಪಿದೆಯೆಂದರೆ, ಮುತ್ಸದ್ದಿಗಳೇ ಉಳಿದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
Tue, 02/27/2018 - 00:38
ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಕರೆದಿರುವ ಕಾಂಗ್ರೆಸ್‌, ಆಂತರಿಕ ಸಮೀಕ್ಷೆಯನ್ನೇ ಮಾನದಂಡವಾಗಿ ಇಟ್ಟುಕೊಂಡು ಟಿಕೆಟ್‌ ಹಂಚಿಕೆ ಮಾಡಲು ತೀರ್ಮಾನಿಸಿದೆ.
Tue, 02/27/2018 - 00:38
ಅನೈತಿಕ ಪೊಲೀಸ್‌ಗಿರಿ ಕರಾವಳಿಯ ‘ಧರ್ಮ ರಾಜಕಾರಣ’: ರಾಜ್ಯ ಹಾಗೂ ರಾಷ್ಟ್ರೀಯ ವಿದ್ಯಮಾನಗಳಿಂದ ಹೆಚ್ಚು ಪ್ರಭಾವಿತರಾಗುವ ಈ ‘ಬುದ್ಧಿವಂತರ’ ನಾಡಿನ ಜನ, ಕರಾವಳಿಗೆ ಸೀಮಿತವಾದ ಅನೈತಿಕ ಪೊಲೀಸ್‌ಗಿರಿಯನ್ನು ಚುನಾವಣಾ ವಿಷಯವಾಗಿ ಪರಿಗಣಿಸುವರೇ?
Tue, 02/27/2018 - 00:37
ಇಂದು ವಿಧಾನಸೌಧದಲ್ಲಿ ಟ್ರಾನ್ಸ್‌ಫರ್, ಪೋಸ್ಟಿಂಗ್, ಕಾಂಟ್ರಾಕ್ಟ್ ಎಲ್ಲಾ ವಿಚಾರದಲ್ಲಿಯೂ ಕೇಳುತ್ತಿರುವುದು ‘ಇವ ನಮ್ಮವನಾ, ಇವ ನಮ್ಮವನಾ’ ಎಂದು. ‘ನಮ್ಮವ’ನಾಗಿರದಿದ್ದರೆ ಅವನಿಗೆ ಸಿಗುವುದು ತಿರಸ್ಕಾರ ಮಾತ್ರ.
Tue, 02/27/2018 - 00:37
ಮಾಧ್ಯಮದವರು, ಉದ್ಯಮಿಗಳು ಬಿಜೆಪಿ ಪರವಾಗಿದ್ದಾರೆ. ನಮ್ಮೊಂದಿಗೆ ರೈತರು, ಕಾರ್ಮಿಕರು, ಬಡವರಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
Tue, 02/27/2018 - 00:37
ಕುಟುಂಬದ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರಿಗೂ ಟಿಕೆಟ್‌ ನೀಡುವುದು ಬೇಡ ಎಂಬ ನಿಲುವಿಗೆ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅಂಟಿಕೊಂಡಿರುವುದು ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ.
Tue, 02/27/2018 - 00:35
‌ರಾಜಕಾರಣ ಎಂಬ ಮರಕ್ಕೆ ಜಾತಿ ಎನ್ನುವ ಬಳ್ಳಿ ಅಂಟಿಕೊಂಡಿದೆ. ಲಂಚವೇ ನೀರಾಗಿದೆ. ಆಸೆ, ಆಮಿಷ, ಮಾದಕ ಮದ್ಯಗಳೇ ಗೊಬ್ಬರವಾಗಿವೆ. ಒಂದು ದಿನದ ಹಬ್ಬಕ್ಕೆ ಐದು ವರ್ಷಗಳ ತಿಥಿ! ಬಾಳುವುದು ಯಾರೋ, ಬದುಕುವುದು ಯಾರೋ...
Tue, 02/27/2018 - 00:34
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಳಕೆಯಾಗಲಿರುವ ಎಲೆಕ್ಟ್ರಾನಿಕ್‌ ಮತಯಂತ್ರಗಳ (ಇವಿಎಂ) ಮೊದಲ ಹಂತದ ಪರಿಶೀಲನೆ ಕಾರ್ಯದ ಸಂಪೂರ್ಣ ವಿಡಿಯೊ ಚಿತ್ರೀಕರಣ ಮತ್ತು ವೆಬ್‌ಕಾಸ್ಟಿಂಗ್‌ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

Pages

Back to Top