ಚುನಾವಣಾ ಸುದ್ದಿ

Fri, 03/02/2018 - 00:06
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್‌ 23ರಂದು ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಜೆಡಿಎಸ್‌ ಮನವಿ ಮಾಡಿದೆ.
1983ರಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಸೇರಿದ್ದ ರಾಜ್‌ಕುಮಾರ್‌ ಅಭಿಮಾನಿಗಳನ್ನು ಉದ್ದೇಶಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಾತನಾಡಿದರು (ಪ್ರಜಾವಾಣಿ ಆರ್ಕೈವ್ಸ್)
Thu, 03/01/2018 - 23:49
ರಾಜ್ಯ ಭಾಷೆಯಲ್ಲಿ ಶಿಕ್ಷಣ ಕೊಡುವುದಕ್ಕೆ ಸುಪ್ರೀಂ ಕೋರ್ಟ್‌ ಆದೇಶವೊಂದೇ ಅಡ್ಡಿಯೇ? ನಾಡು ನುಡಿಯ ಉಳಿವಿಗಾಗಿ ನಡೆಯುವ ಪ್ರಯತ್ನಗಳಿಗೆ ಗಟ್ಟಿ ಬೆಂಬಲ ನೀಡಬೇಕಾದ ಜನನಾಯಕರು, ಜನರ ನಾಡಿಮಿಡಿತಕ್ಕೆ ತಕ್ಕಂತೆ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆಯೇ?
Thu, 03/01/2018 - 01:16
ಓದುಗರ ಮತ
Thu, 03/01/2018 - 01:16
ಟ್ವಿಟ್ವಾದ
Thu, 03/01/2018 - 01:13
ಮುಖ್ಯಮಂತ್ರಿ ಸಿದ್ದರಾಮ್ಯಯನವರ ಜತೆಗೆ ಗುರುತಿಸಿಕೊಂಡಿರುವ ಹಿಂದುಳಿದ ಸಮುದಾಯದವರನ್ನು ತನ್ನತ್ತ ಆಕರ್ಷಿಸಲು ಬಿಜೆಪಿ ತಯಾರಿ ನಡೆಸಿದೆ.
Thu, 03/01/2018 - 01:05
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.21 ಲಕ್ಷ ಇದೆ. 2013 ರಲ್ಲಿ 1.83 ಲಕ್ಷ ಇತ್ತು. ಮತದಾರರ ಪಟ್ಟಿಗೆ ಮಹಿಳೆಯರ ದಾಖಲಾತಿ ಪ್ರಮಾಣ 2013 ಕ್ಕೆ ಹೋಲಿಸಿದರೆ ಶೇ 13 ರಷ್ಟು ಹೆಚ್ಚಳವಾಗಿದೆ.
Thu, 03/01/2018 - 00:45
‘ಮೂರೂವರೆ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಚುನಾವಣಾ ಪ್ರಚಾರದಲ್ಲೂ ತೊಡಗಿದ್ದೇನೆ. ಹೀಗಾಗಿ ಜನರ ನಾಡಿ ಮಿಡಿತ ಏನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಜನರಿಗೆ ಕೊಟ್ಟ ಬಹುತೇಕ ವಚನಗಳನ್ನು ಈಡೇರಿಸಿದ್ದೇವೆ. ನಾವೇ ಮತ್ತೆ ಅಧಿಕಾರಕ್ಕೆ ಬರುವ ವಾತಾವರಣ ನಾಡಿನ ಉದ್ದಗಲಕ್ಕೂ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ‘ಕನಸಿನ ಕರ್ನಾಟಕ’ ಸಂವಾದದಲ್ಲಿ ಮಾತನಾಡಿದರು. 
Thu, 03/01/2018 - 00:15
‘ಎಚ್.ಡಿ.ಕುಮಾರಸ್ವಾಮಿ ಏನೂ ತಪ್ಪು ಮಾಡಿಲ್ಲ. 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ದರಿಂದ ಮತ ನೀಡಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
Wed, 02/28/2018 - 00:42
ಅಮಿತ್‌ ಶಾ ಅವರು ಕರ್ನಾಟಕಕ್ಕೆ ಹೋಗಿ ನಿರ್ಭೀತಿಯಿಂದ ಸುಳ್ಳುಗಳನ್ನು ಹೇಳುವುದರ ಬದಲು, ನಾಲ್ಕು ವರ್ಷಗಳಲ್ಲಿ ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಆತ್ಮಸಾಕ್ಷಿಯಿಂದ ಮೋದಿಯವರನ್ನು ಕೇಳಲಿ.
Wed, 02/28/2018 - 00:38
ವಿವಿಧ ರಾಜ್ಯಗಳಿಂದ ತರಿಸುತ್ತಿರುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯಕ್ಷಮತೆ ಪರೀಕ್ಷಿಸುವ ಪ್ರಥಮ ಹಂತದ ಪರಿಶೀಲನೆ ಕಾರ್ಯಕ್ಕೆ ಕೆಲವು ಜಿಲ್ಲಾ ಚುನಾವಣಾಧಿಕಾರಿಗಳು ಚಾಲನೆ ನೀಡಿದ್ದಾರೆ.

Pages

Back to Top