ಚುನಾವಣಾ ಸುದ್ದಿ

ಯಡಿಯೂರಪ್ಪ
Fri, 03/02/2018 - 23:38
ಕಾಂಗ್ರೆಸ್‌ ದುರಾಡಳಿತದಿಂದ ರಾಜಧಾನಿಯ ಸ್ಥಿತಿ ಹದಗೆಟ್ಟಿರುವುದನ್ನು ಖಂಡಿಸಿ #BengaluruRakshisi ಪಾದಯಾತ್ರೆ ಆರಂಭವಾಗಿದೆ.
Fri, 03/02/2018 - 23:35
ಸೀದಾ ‘ರುಪಯ್ಯಾ’ ಪಡೆಯದವರು ಯಾರಯ್ಯ? ಕೆಲವರದು ಮುಂಗಡ, ಹಲವರದು ಶೇಕಡ ಒಮ್ಮೆ ನೋಡಿ ನಿಮ್ ನಿಮ್ಮ ಸಂಗಡ
Fri, 03/02/2018 - 23:32
ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳುವ ಪ್ರಶ್ನೆಗಳಿಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Fri, 03/02/2018 - 23:06
ವಿಧಾನಸಭಾ ಚುನಾವಣೆಯಲ್ಲಿ ಹಣ, ಹೆಂಡ ಇತರೆ ಆಮಿಷಗಳನ್ನು ಒಡ್ಡದೆ ಮತಯಾಚನೆ ಮಾಡಬೇಕು ಎಂಬ ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯೋಗಕ್ಕೆ ಬದ್ಧರಾಗಿರುವುದಾಗಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಘೋಷಿಸಿದರು.
ಕುಮಾರಸ್ವಾಮಿ
Fri, 03/02/2018 - 22:52
ಬೆಂಗಳೂರು ನಗರವನ್ನು ಮೊದಲು ಹಾಳು ಮಾಡಿದ್ದೇ ಬಿಜೆಪಿ, ಇದೀಗ ಅದೇ ಪಕ್ಷ ಬೆಂಗಳೂರು ಉಳಿಸಿ ಎಂಬ ಹೆಸರಿನಲ್ಲಿ ಪಾದಯಾತ್ರೆ ನಡೆಸಿ ಜನರ ದಿಕ್ಕುತಪ್ಪಿಸುತ್ತಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ಟೀಕಿಸಿದರು.
ಚಂದ್ರಶೇಖರ ಪಾಟೀಲ್
Fri, 03/02/2018 - 22:46
‘ರಾಜ್ಯದಲ್ಲಿ ಈಗ ಕಮಿಷನ್ ಹಾಗೂ ಮಿಷನ್‌ಗಳ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ನಮ್ಮ ಕಡೆ ಮಿಷನ್‌ ಎಂದರೆ ತಲೆ ಬೋಳಿಸುವುದು ಎಂದರ್ಥ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಲೇವಡಿ ಮಾಡಿದರು.
Fri, 03/02/2018 - 00:19
ಮೋದಿಯವರ ಹವಾ...
Fri, 03/02/2018 - 00:16
ನಿನ್ನ ಮನೆಯ ಬಾಗಿಲಿಗೆ ಬಂತು ಸಲಾಮು ಕೊಟ್ಟದ್ದನ್ನು ಬೇಡನ್ಬೇಡ ತಗೊ ಇನಾಮು!
Fri, 03/02/2018 - 00:14
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನೈತಿಕ ಮತದಾನಕ್ಕೆ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ವಿದ್ಯಾರ್ಥಿಗಳು ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಯುವ ಮತದಾರರು ಮತ್ತು ಪೋಷಕರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಜಿಲ್ಲಾಡಳಿತ ಮುಂದಾಗಿದೆ.
Fri, 03/02/2018 - 00:08
‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸತ್ಯವಾಗಲೂ ಸರ್ಕಾರ ರಚನೆ ಮಾಡುವೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು.

Pages

Back to Top