ಕನಸಿನ ಕರ್ನಾಟಕ: ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೊಂದು ‘ಪ್ರಜಾವಾಣಿ’ ಸಂವಾದ
ಪ್ರಜಾವಾಣಿ ವಾರ್ತೆ, February 19, 2018

ಬೆಂಗಳೂರು: ಕನಸಿನ ಕರ್ನಾಟಕ ಕುರಿತಾಗಿ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೊಂದು ಸಂವಾದ ನಡೆಯುತ್ತಿದೆ.
ಸಂವಾದದ ನೇರ ಪ್ರಸಾರ ಇಲ್ಲಿದೆ.